IPL ಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಗೆ ಮನವಿ ಮಾಡಿಕೊಂಡ ಗಂಗೂಲಿ | Oneindia Kannada

2021-05-31 1

ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಗಸ್ಟ್‌ 28ರಿಂದ ಸೆಪ್ಟೆಂಬರ್ 19ರವರೆಗೆ ನಡೆಯುವುದರಿಂದ ಐಪಿಎಲ್ ಮುಂದುವರಿಕೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗುತ್ತಿತ್ತು. ಈ ಸಮಸ್ಯೆಗೆ ಇದೀಗ ಸೌರವ್ ಗಂಗೂಲಿ ಪರಿಹಾರ ಹುಡುಕಿಕೊಳ್ಳುವ ಯತ್ನದಲ್ಲಿದ್ದು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಜೊತೆ ಸಂಪರ್ಕ ಬೆಳೆಸಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಹತ್ತು ದಿನ ಮುಂಚಿತವಾಗಿ ಆರಂಭಿಸಿ ಹತ್ತು ದಿನ ಮುಂಚಿತವಾಗಿ ಮುಗಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ

BCCI President Sourav Ganguly request to West Indies cricket board for IPL